¡Sorpréndeme!

ಎಚ್ ಡಿ ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ | FILMIBEAT KANNADA

2019-02-15 74 Dailymotion

Jantkal Mining Case haunts CM HD Kumaraswamy again, Social activist Harish from Channagiri, Davangere has file PIL against sanctioning bail to accused Kumaraswamy and seeks Lokayukta SIT to investigate further.


ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಜಂತಕಲ್ ಅಕ್ರಮ ಗಣಿಗಾರಿಕೆ ಹಗರಣ ಮತ್ತೊಮ್ಮೆ ಕಾಡತೊಡಗಿದೆ. ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಕೈಗೆತ್ತಿಕೊಳ್ಳಲಿದೆ. ಕುಮಾರಸ್ವಾಮಿ ಅವರಿಗೆ ಸಿಕ್ಕಿದ್ದ ತಾತ್ಕಾಲಿಕ ನೆಮ್ಮದಿ ಹಾಳುಗೆಡುವಂಥ ಸುದ್ದಿ ಬಂದಿದೆ.